ಗುರು ಪೂಜೆ 
ಹಾವೇರಿ

ಸಿದ್ದಾರೂಢ ಮಠದಲ್ಲಿ ಗುರು ರ್ಪೂಣಿಮೆ ಆಚರಣೆ

ರಾಣೆಬೆನ್ನೂರು: ದೇಹದ ಪ್ರತಿಯೊಂದು ಅವಯವಗಳಿಗೆ ಹೆಸರಿವೆ. ನಿನಗೆ ಹೆಸರಿಲ್ಲಾ. ನೀನ್ಯಾರು ಅಂದರೆ ಹೇಳಲು ಆಗಲ್ಲ. ಕಾರಣ ನೀತಿ ನಿಯಮಗಳ ಅನುಸಾರ ಬದುಕಿ, ಮೋಕ್ಷ ಪಡೆದು ನೀನ್ಯಾರು ಎಂಬುದನ್ನು ಜಗಕೆ ತಿಳಿಸಬೇಕು ಎಂದು ಶ್ರೀ ಸಿದ್ದಾರೂಢ ಮಠದ ಪೀಠಾ-ಪತಿ ಮಲ್ಲಯ್ಯಜ್ಜ ಸ್ವಾಮೀಜಿ ಹೇಳಿದರು.

ನಗರದ ಸಿದ್ದಾರೂಢ ಮಠದಲ್ಲಿ ಗುರುರ್ಪೂಣಿಮೆ ಅಂಗವಾಗಿ ಏರ್ಪಡಿಸಿದ್ದ ಧಾಮಿರ್ಕ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಯಾಕೆ ಹುಟ್ಟಿದಿ ಅಂದರೆ ಸಾಯಲು, ಸತ್ಯಾಕೆ ಅಂದರೆ ಹುಟ್ಟಲು ಎನ್ನುವಂತಾಗಬಾರದು. ಪ್ರಾಣಿ, ಪಗಳಂತೆ ಮನುಷ್ಯ ಬದುಕು ನಡೆಸಬಾರದು. ದೇಹ ನಶ್ವರ. ಅತ್ಮ ಸ್ಥಿರ, ಮರುಹುಟ್ಟು ಪಡೆಯದೆ ಸತ್ಸಂಗದಲ್ಲಿದ್ದು ಜ್ಞಾನವಂತರಾಗಿ, ಗುರುಕೃಪೆಯಿಂದ ಮೋ ಪಡೆದು ಹುಟ್ಟನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಕನ್ನೇರಿ ಮಠದ ಪೂರ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಮುಖರಾದ ಭೀಮರೆಡ್ಡಿ ಎರೇಕುಪ್ಪಿ, ಚಂದ್ರು ಕರೇಗೌಡ್ರ, ಶಿವಪ್ಪ ಕುರವತ್ತಿ, ಕರಬಸಪ್ಪ ಹಳ್ಳಳ್ಳಿ, ಶೋಭಾ ಮಲ್ಲಾಡದ, ಕುಮಾರ ಹಾಲಮಠ, ರ್ಪೂಣಿಮಾ ಅಯ್ಯನಗೌಡ್ರ, ರ್ಪೂಣಿಮಾ ಕುರವತ್ತಿ ಮತ್ತಿತರರು ಉಪಸ್ಥಿತರಿದ್ದರು.