ಸವಣೂರ ಪಟ್ಟಣದಲ್ಲಿ ಸೋಮವಾರ ಮಹಿಳೆಯರ ಪೂರ್ಣಕುಂಭದೊಂದಿಗೆ ಶ್ರೀ ಸಾಲಿ ದುರ್ಗಾದೇವಿಯ ಪಲ್ಲಕ್ಕಿ ಉತ್ಸವದ (Festival) ಮೆರವಣಿಗೆ ಜರುಗಿತು. 
ಹಾವೇರಿ

Festival ಸವಣೂರ ಶ್ರೀ ಸಾಲಿ ದುರ್ಗಾದೇವಿ ಪಲ್ಲಕ್ಕಿ ಉತ್ಸವ

ಮೆರವಣಿಗೆಯುದ್ದಕ್ಕೂ ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ಚಂಡೆ ಮೇಳೆ, ಜಾಂಜ್ ಮೇಳದ ಸದ್ದುಗೆ ಯುವಕರು ಕುಣಿದು ಕುಪ್ಪಳಿಸಿದರು.
ಪ್ರಮುಖರಾದ ನಿಂಗಪ್ಪ ಮರಗಪ್ಪನವರ, ಲಕ್ಷ್ಮಣ ಕನವಳ್ಳಿ, ಹನುಮಂತಪ್ಪ ಪೂಜಾರ, ಶ್ರೀಕಾಂತ ಲಕ್ಷೆ್ಮೕಶ್ವರ, ಹನುಮಂತಪ್ಪ ಗುಂಜಾಳ, ಸತೀಶ ಪೂಜಾರ, ಶಿವಾನಂದ ಹುಲ್ಲಮ್ಮನವರ, ಜಗದೀಶ ಪೂಜಾರ, ಪ್ರಶಾಂತ ಮುಗಳಿ, ವಿಜಯ ಪೂಜಾರ, ಶ್ರೀ ಸಾಲಿ ದುರ್ಗಾದೇವಿ ಟ್ರಸ್ಟ್ ಕಮಿಟಿ, ಅಖಂಡ ಕರ್ನಾಟಕ ಶ್ರೀ ಸಾಲಿ ದುರ್ಗಾದೇವಿ ಸಂಚಾರಿ ಕುರುಬರ ಸಂಘ, ಡಾ.ಬಿ.ಆರ್. ಅಂಬೇಡ್ಕರ್ ಸಮಗ್ರ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಹಿರಿಯರು, ಯುವಕರು ಪಾಲ್ಗೊಂಡಿದ್ದರು.