ಮಹೇಶಪ್ಪ ಕುರುಬರ 
ಹಾವೇರಿ

ಯಡಗೋಡದಲ್ಲಿ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ sucide

ರಟ್ಟಿಹಳ್ಳಿ:ಬೆಳೆಹಾನಿ ಮತ್ತು ಸಾಲಬಾಧೆಯಿಂದಬೇಸತ್ತು ರೈತರೊಬ್ಬರು ತೋಟದಮನೆಯಲ್ಲಿ ನೇಣು ಬಿಗಿದುಕೊಂಡುಆತ್ಮಹತ್ಯೆ ಮಾಡಿಕೊಂಡಿರುವ ಘಟನೆತಾಲೂಕಿನ ಯಡಗೋಡ ಗ್ರಾಮದಲ್ಲಿಮಂಗಳವಾರ ನಡೆದಿದೆ.ಮಹೇಶಪ್ಪನಿಂಗಪ್ಪ ಕುರುಬರ (54)ಆತ್ಮಹತ್ಯೆಮಾಡಿಕೊಂಡ ರೈತ.ಕುಡುಪಲಿಗ್ರಾಮೀಣ ಬ್ಯಾಂಕಿನಲ್ಲಿ 3.25ಲಕ್ಷರೂ. ಸಾಲಮತ್ತು ರಟ್ಟಿಹಳ್ಳಿ ಎಸ್‌ಬಿಐಬ್ಯಾಂಕ್‌ನಲ್ಲಿ ಬಂಗಾರ ಅಡ ಇಟ್ಟು5.80 ಲಕ್ಷರೂ. ಸಾಲಮಾಡಿದ್ದ.ಇವರಿಗೆಮೂರು ಎಕರೆ ಜಮೀನಿದ್ದು,ಸರಿಯಾಗಿಮಳೆ ಬಾರದ್ದರಿಂದ ಬೆಳೆ ಹಾನಿಯಾಗಿತ್ತು.ಸಾಲಹೇಗೆ ತೀರಿಸಬೇಕೆಂದು ಮನನೊಂದುಆತ್ಮಹತ್ಯೆ ಮಾಡಿಕೊಂಡಿದ್ದಾರೆಎಂದು ರೈತನ ಪತ್ನಿ ಗೌರಮ್ಮ ಮಹೇಶಪ್ಪಕುರುಬರ ರಟ್ಟಿಹಳ್ಳಿ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.