ಮಾಸೂರು ಗ್ರಾಮದ ಸಿದ್ಧೇಶ್ವರ ನಗರದಲ್ಲಿ ಒಟ್ಟು 4 ಬೋರ್ವೆಲ್ಗಳಿವೆ. ಬೇಸಿಗೆಯ ಕಾರಣ ಈ ಎಲ್ಲ ಬೋರ್ವೆಲ್ಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಹೊಸ ಬೋರ್ವೆಲ್ ಅವಶ್ಯಕತೆ ಕುರಿತು ಈಗಾಗಲೇ ತಾಪಂಗೆ ಮಾಹಿತಿ ನೀಡಲಾಗಿದೆ. ಸದ್ಯ ಒಂದು ಬೋರ್ವೆಲ್ ದುರಸ್ತಿಯಲ್ಲಿದ್ದು, ಅದನ್ನು ಕೂಡಲೇ ಸರಿಪಡಿಸಿ ನೀರಿನ ವ್ಯವಸ್ಥೆ ಮಾಡಲಾಗುವುದು.
| ರಾಮು ಆಲದಕಟ್ಟಿ, ಪ್ರಭಾರ ಪಿಡಿಒ, ಮಾಸೂರು ಗ್ರಾಪಂ.