Crime 
ಹಾವೇರಿ

ಪಿಡ್ಸ್ ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆ

ಕರಿಯಪ್ಪ ಅರಳಿಕಟ್ಟಿ

ಶಿಗ್ಗಾಂವ: ಪಿಡ್ಸ್ ಕಾಯಿಲೆ ಇದ್ದಿದ್ದರಿಂದ ಮನನೊಂದು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಸಾಲಗೇರಿ ಓಣಿಯಲ್ಲಿ ನಡೆದಿದೆ.

ಸಂತೋಷ ಯಲ್ಲಪ್ಪ ರಾವಕ್ಕನವರ (36) ಮೃತ ವ್ಯಕ್ತಿ.

ಈತ ತನಗಿದ್ದ ಪಿಡ್ಸ್ ಕಾಯಿಲೆಯಿಂದ ಬೇಸತ್ತು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.