Haveri 
ಹಾವೇರಿ

ಶೇಂಗಾ ಮಷಿನ್ ಸೀರೆ ಸಿಲುಕಿ ಮಹಿಳೆ ಸಾವು

ಕರಿಯಪ್ಪ ಅರಳಿಕಟ್ಟಿ

ಸವಣೂರ: ಶೇಂಗಾ ಮಷಿನ್ಗೆ ಸೀರೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ತಾಲೂಕಿನ ಹೆಸರೂರ ಗ್ರಾಮದಲ್ಲಿ ನಡೆದಿದೆ.

ಶಾರದಾ ಹನುಮಂತಗೌಡ ಗೊಲ್ಲಗೌಡ್ರ (36) ಮೃತ ಮಹಿಳೆ.

ಇವರು ಜಮೀನಿನಲ್ಲಿ ಶೇಂಗಾವನ್ನು ಮಷಿನ್ ಹಾಕುವ ಸಮಯದಲ್ಲಿ ಸೀರೆ ಮಷಿನ್ಗೆ ಸಿಲುಕಿ ಮಹಿಳೆ ಯಂತ್ರದೊಳಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.