ರಥೋತ್ಸವ 
ಹಾವೇರಿ

ಸಂಭ್ರಮ ಸಡಗರದಿಂದ ಜರುಗಿದ ನರಸಿಂಹ ಸ್ವಾಮಿ ರಥೋತ್ಸವ

ರಾಣೆಬೆನ್ನೂರು: ನರಸಿಂಹ ಜಯಂತಿ ನಿಮಿತ್ತ ರಾಣೆಬೆನ್ನೂರು ನಗರದ ಕೋಟೆ ಓಣಿಯ ನಾಯಕರ ಮನೆತನದ ಶ್ರೀ ಲಕ್ಷ್ಮೀ ನರಸಿಂಹ ದೇವರ ರಥೋತ್ಸವ ಶುಕ್ರವಾರ ಸಂಭ್ರಮ ಸಡಗರದಿಂದ ಜರುಗಿತು.