Sslc haveri 
ಹಾವೇರಿ

ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಹಾವೇರಿ ಮೂಲದ ರೈತನ ಮಗಳ ಸಾಧನೆ; ಎಸ್ ಎಸ್ ಎಲ್ ಸಿ ಫಲಿತಾಂಶ

ಹಾವೇರಿ: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರೈತನ ಮಗಳ ಸಾಧನೆ
ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಹಾವೇರಿ ಮೂಲದ ವಿದ್ಯಾರ್ಥಿನಿ
625ಕ್ಕೆ 623 ಅಂಕ ಪಡೆದ ವಿದ್ಯಾರ್ಥಿನಿ ನಿವೇದಿತಾ ಪರಶುರಾಮ ಅಜ್ಜಮ್ಮನವರ
ಕದರಮಂಡಲಗಿ ಗ್ರಾಮದ ನಿವಾಸಿ ನಿವೇದಿತಾ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆ ಶಾಲೆ ವಿದ್ಯಾರ್ಥಿನಿ.
ರೈತಾಪಿ ವರ್ಗದ ಕುಟುಂಬದ ವಿದ್ಯಾರ್ಥಿನಿ ನಿವೇದಿತಾ ಸಂಕಷ್ಟದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾಳೆ.