Haveri, Devihosur, RVK, School, Building, Pooje, 
ಹಾವೇರಿ

ಹಾವೇರಿ; ದೇವಿಹೊಸೂರು ಬಳಿ ನೂತನವಾಗಿ ನಿರ್ಮಿಸಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಟ್ಟಡದ ಗುರುಕುಲ ಪ್ರವೇಶ ಹಾಗೂ ವಾಸ್ತುಶಾಂತಿ ವಿಶೇಷ ಪೂಜೆ

ಬೆಳಗ್ಗೆ ವೃಷಭ ಲಗ್ನದಲ್ಲಿ ಗೋಪೂಜೆಯೊಂದಿಗೆ ಪಂಚಮುಖಿ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಪೂಜೆ, ಹೋಮ, ಜರುಗಿದವು. ಶ್ರೀನಿವಾಸ ಶಿವಪೂಜಿ ತಂಡದಿಂದ ಪೂಜಾ ಕೈಂಕರ್ಯ ನೆರವೇರಿದವು.