Haveri, Bank Of Baroda, Foundation Day,
ಸವಣೂರು: ತಾಲೂಕಿನ ಹಿರೇಮುಗದೂರು ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆ ವತಿಯಿಂದ 119ನೇ ಫೌಂಡಶನ್ ಡೇ ಅಂಗವಾಗಿ ಮಂಟಗಣಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡಲಾಯಿತು. ಶಾಖೆಯ ಪ್ರಬಂಧಕ ಬಿ.ಸುರೇಶ, ಸಹಾಯಕ ಪ್ರಬಂಧಕ ಸೂರ್ಯಪ್ರಕಾಶ, ಸಿಬ್ಬಂದಿ ಪ್ರಕಾಶ ದೇವರಗುಡ್ಡ, ಸದಾಶಿವ, ಸ್ಥಳೀಯ ಪ್ರಮುಖರಾದ ಶ್ರೀಧರ ದೊಡ್ಡಮನಿ, ಮಹೇಶ ಲೋಕೇಶ, ಆಕಾಶ ಕರೆಚಿಕ್ಕಣ್ಣವರ, ಇತರರಿದ್ದರು.