ಹಾನಗಲ್‌ನಲ್ಲಿ ಶಾಸಕ ಶ್ರೀನಿವಾಸ ಮಾನೆ ಕಂದಾಯ ಗ್ರಾಮ, ಉಪ ಗ್ರಾಮಗಳ ಲಾನುಭವಿಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿದರು. ಹನುಮಂತಪ್ಪ ಮರಗಡಿ, ವೀರಪ್ಪ ಬೈಲವಾಳ, ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಇತರರಿದ್ದರು. 
ಹಾವೇರಿ

ಜನರಿಗೆ ಗಣಕೀಕೃತ ಶಾಶ್ವತ ದಾಖಲೆ hakkupatra

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶ್ರೀನಿವಾಸ ಮಾನೆ ಹೇಳಿಕೆ
  • ಹಕ್ಕುಪತ್ರವಿತರಣೆ ಕಾರ್ಯಕ್ರಮ

ಹಾನಗಲ್ಲ: ಈಹಿಂದೆ ಕಾಗದದಲ್ಲಿ ಬರೆದ ಹಕ್ಕುಪತ್ರನೀಡಲಾಗುತ್ತಿತ್ತು.ಆದರೆ,ಈಗಆಸ್ತಿ ಖರೀದಿ ನೋಂದಣಿ,ಇಸ್ವತ್ತು,ಹಕ್ಕುಪತ್ರಗಳನ್ನುಒಳಗೊಂಡ ಸಂಪೂರ್ಣ ಗಣಕೀಕೃತ ಶಾಶ್ವತದಾಖಲೆ ಒದಗಿಸಲಾಗುತ್ತಿದೆ.ತಾಲೂಕಿನಲ್ಲಿ13 ಸಾವಿರಕ್ಕೂಹೆಚ್ಚು ಲಾನುಭವಿಗಳಿಗೆ ಶಾಶ್ವತಮನೆ ಮಾಲೀಕತ್ವ ನೀಡಲಾಗಿದೆ ಎಂದುಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನಗುರುಭವನದಲ್ಲಿ ತಾಲೂಕಾಡಳಿತಆಯೋಜಿಸಿದ್ದ ಸಮಾರಂಭದಲ್ಲಿಕಂದಾಯ ಗ್ರಾಮ,ಉಪಗ್ರಾಮಗಳ ಲಾನುಭವಿ ಕುಟುಂಬಗಳಿಗೆಹಕ್ಕುಪತ್ರ ವಿತರಿಸಿ ಅವರುಮಾತನಾಡಿದರು.

ಭೂಗ್ಯಾರಂಟಿ ಯೋಜನೆಯಡಿ ಇದೀಗ ಕನಿಷ್ಠ8-10 ಲಕ್ಷರೂ. ಮೌಲ್ಯದಆಸ್ತಿಯ ಮಾಲೀಕತ್ವ ಅರ್ಹ ಲಾನುಭವಿಕುಟುಂಬಗಳಿಗೆ ನೀಡಲಾಗಿದೆ.ಯಾವುದೇದಾಖಲೆ ಮತ್ತು ಭದ್ರತೆ ಇಲ್ಲದೆತಾಲೂಕಿನಲ್ಲಿ ಸಾವಿರಾರು ಕುಟುಂಬಗಳುಅತಂತ್ರ ಸ್ಥಿತಿಯಲ್ಲಿದ್ದವು.ಅಂಥಕುಟುಂಬಗಳನ್ನೀಗ ಸ್ವತಂತ್ರಗೊಳಿಸಲಾಗಿದೆ.ಜಾಗದಮಾಲೀಕತ್ವ ಇಲ್ಲದೆ ನಿತ್ಯ ಈಕುಟುಂಬಗಳು ನೋವು ಅನುಭವಿಸುತ್ತಿದ್ದವು.ಈಗ6ನೇಗ್ಯಾರಂಟಿಯಾಗಿ ಮನೆ ಮಾಲೀಕತ್ವನೀಡಲಾಗಿದೆ ಎಂದರು.

ತಹಸೀಲ್ದಾರ್ವಿಠ್ಠಲ್ ಚೌಗಲಾ ಮಾತನಾಡಿ,ದಶಕಗಳಿಂದಕಂದಾಯ ವ್ಯಾಪ್ತಿಗೆ ಬಾರದ ಜನವಸತಿಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಪರಿವರ್ತಿಸಿ ಅದರಲ್ಲಿರುವಕುಟುಂಬಗಳಿಗೆ ಉಳುವವನೇ ಭೂ ಒಡೆಯಮಾದರಿಯಲ್ಲಿ ಆಯಾ ಜಾಗದಲ್ಲಿವಾಸಿಸುವವನೇ ಮನೆಯ ಒಡೆಯ ಎಂದುಹಕ್ಕುಪತ್ರ ವಿತರಿಸಲಾಗುತ್ತಿದೆ.ಭೂಮಿಯಹಕ್ಕುಪತ್ರ ಸಮಸ್ಯೆಗೆ ಶಾಶ್ವತಪರಿಹಾರ ನೀಡುವ ಮಹತ್ವದ ಯೋಜನೆಯೇಭೂ ಗ್ಯಾರಂಟಿ.ಜನರಿಗೆತಮ್ಮ ವಾಸಸ್ಥಳದ ಅಧಿಕೃತ ಮಾಲೀಕತ್ವಸಿಕ್ಕಿದೆ.ಇನ್ನುಮುಂದೆ ಯಾರು ಕೂಡ ವಾಸಿಸುವ ಜನರನ್ನುಒಕ್ಕಲೆಬ್ಬಿಸಲು ಸಾಧ್ಯವಿಲ್ಲಎಂದರು.

ಗೆಜ್ಜಿಹಳ್ಳಿ,ಬಿದರಕೊಪ್ಪ,ಕೊಪ್ಪರಸಿಕೊಪ್ಪ,ಕಾಮನಹಳ್ಳಿಸೇರಿದಂತೆ ನಾನಾ ಗ್ರಾಮಗಳ 150ಕ್ಕೂಹೆಚ್ಚು ಲಾನುಭವಿ ಕುಟುಂಬಗಳಿಗೆಹಕ್ಕುಪತ್ರ ವಿತರಿಸಲಾಯಿತು.

ಗ್ಯಾರಂಟಿಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷಹನುಮಂತಪ್ಪ ಮರಗಡಿ,ತಾಲೂಕಾಧ್ಯಕ್ಷವೀರಪ್ಪ ಬೈಲವಾಳ,ಕೆಪಿಸಿಸಿಸದಸ್ಯರಾದ ಟಾಕನಗೌಡ ಪಾಟೀಲ,ಖ್ವಾಜಾಮೊಹಿದ್ದೀನ್ಜಮಾದಾರ,ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಬಸನಗೌಡಪಾಟೀಲ,ಮಂಜುಗೊರಣ್ಣನವರ,ಕೆಎಂಎ್ನಿರ್ದೇಶಕ ಚಂದ್ರಪ್ಪ ಜಾಲಗಾರ,ಶಿವಣ್ಣಗೊಲ್ಲರ,ನಾಗರಾಜಗಾಜಿಪುರ,ರಾಜಶೇಖರಪುರದ,ಮಲ್ಲೇಶವಗ್ಗಣ್ಣನವರ,ಉಮೇಶದೊಡ್ಡಮನಿ,ರಾಜುಜೋಗಪ್ಪನವರ,ಪರಮೇಶಹೊಸಮನಿ,ಬೀರಪ್ಪಕುರುಬರ ಇತರರು ಇದ್ದರು.

ಕಂದಾಯಗ್ರಾಮವಾಗಿ ಪರಿವರ್ತನೆ
ರಾಜ್ಯದಲ್ಲಿದಶಕಗಳಿಂದ ತಾಂಡಾ,ಹಾಡಿ,ಹಟ್ಟಿ,ಮಜಿರೆಸೇರಿ ಸಾವಿರಾರು ಜನವಸತಿ ಪ್ರದೇಶಗಳುಕಂದಾಯ ಇಲಾಖೆ ವ್ಯಾಪ್ತಿಗೆ ಬಾರದೆಯಾವುದೇ ದಾಖಲೆಗಳಿರಲಿಲ್ಲ.ಅಂತಹಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಪರಿವರ್ತಿಸಿ ಹಕ್ಕುಪತ್ರ ನೀಡಲಾಗಿದೆಎಂದು ಶಾಸಕ ಶ್ರೀ ನಿವಾಸ ಮಾನೆಹೇಳಿದರು.