ರಥೋತ್ಸವ 
ಹಾವೇರಿ

ಜೈ ಶ್ರೀರಾಮ ಎಂದು ಎಳೆದ ಶ್ರೀ ಆಂಜನೇಯ ರಥ

ರಾಣೆಬೆನ್ನೂರ: ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯ ಶ್ರೀ ಆಂಜನೇಯ ದೇವರ ರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.