ಜಿಲ್ಲೆ

ದಸರಾ ಹಬ್ಬದ ಅಂಗವಾಗಿ ಹಾವೇರಿ ನಗರದ ಯಾಲಕ್ಕಿ ಓಣಿಯಲ್ಲಿ ಸೋಮವಾರ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಅಂಬಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ದಸರಾ ಹಬ್ಬದ ಅಂಗವಾಗಿ ಹಾವೇರಿ ನಗರದ ಯಾಲಕ್ಕಿ ಓಣಿಯಲ್ಲಿ ಸೋಮವಾರ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಅಂಬಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೆನಹಳ್ಳಿ, ಸಂದೀಪಕುಮಾರ ಖಡೇಲವಾಲಾ, ಕಿಶೋರಕುಮಾರ ಖಂಡೇಲವಾಲಾ, ಅಶೋಕ ರಾವಲ್, ಉಮೇಶ ಹಿಂಚಿಗೇರಿ, ಬಸವರಾಜ ಕೆಸರಹಳ್ಳಿ ಇದ್ದರು.