ಹಾವೇರಿ ವೈಭವ ಲಕ್ಷ್ಮೀ ಪಾರ್ಕ್ ಶ್ರೀ ಸಾಯಿಬಾಬಾ ದೇಗುಲದಲ್ಲಿ ಗುರುಪೂರ್ಣಿಮೆ, ರಕ್ತದಾನ ಶಿಬಿರ
ಹಾವೇರಿ: ನಗರದ ವೈಭವ ಲಕ್ಷ್ಮೀ ಪಾರ್ಕ್‌ನ ಶ್ರೀ ಸಾಯಿಬಾಬಾ ದೇಗುಲದಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಬಣ್ಣದ ಮಠದ ಶ್ರೀಗಳು ಚಾಲನೆ ನೀಡಿದರು. ಪ್ರಕಾಶ ಮುಂಜೋಜಿ, ಕುಮಾರ ಜಾಧವ, ದೇವರಾಜ ಗುಂಡೆ, ಇತರರಿದ್ದರು.