ಜಿಲ್ಲೆ

ನಾಣ್ಯಗಳ ಅಲಂಕಾರದಿಂದ ಕಂಗೊಳಿಸಿದ ಭುವನೇಶ್ವರಿ (ವಡ್ಡಮ್ಮ) ದೇವಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಪಿಬಿ ರಸ್ತೆಯ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಗುರುವಾರ ದೇವಿ ನಾಣ್ಯಗಳ ಅಲಂಕಾರದಿಂದ ಕಂಗೊಳಿಸಿದಳು.