ಜಿಲ್ಲೆ

ಶ್ರೀ ಭುವನೇಶ್ವರಿ (ವಡ್ಡಮ್ಮ) ದೇವಿಗೆ ವಿಶೇಷ ವರ್ಣಾಲಂಕಾರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಶಿವಾಜಿ ನಗರದ ಪಿಬಿ ರಸ್ತೆಯ ಶ್ರೀ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮಂಗಳವಾರ ದೇವಿಗೆ ವಿಶೇಷ ವರ್ಣಾಲಂಕಾರ ಮಾಡಲಾಗಿತ್ತು.