ಜಿಲ್ಲೆ

ಮಲ್ಲಿಕಾರ್ಜುನ ಹಾವೇರಿ ಅವರ ನಿವಾಸದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಶ್ರಾವಣ ಮಾಸದ ಅಂಗವಾಗಿ ಇಷ್ಟಲಿಂಗ ಪೂಜೆ

ಹಾವೇರಿ: ನಗರದ ಸಿ.ಡಿ.ಹಾವೇರಿ ಶಿಕ್ಷಣ ಸಂಸ್ಥೆಯ ಚೇರ್ಮನ್ ಮಲ್ಲಿಕಾರ್ಜುನ ಹಾವೇರಿ ಅವರ ನಿವಾಸದಲ್ಲಿ ಶನಿವಾರ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಶ್ರಾವಣ ಮಾಸದ ಅಂಗವಾಗಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಮಲ್ಲಿಕಾರ್ಜುನ ಹಾವೇರಿ ದಂಪತಿ, ಇತರರಿದ್ದರು.