ಜಿಲ್ಲೆ

ಟಂಟಂ ಫುಟ್‌ರೆಸ್ಟ್ ಮೇಲೆ ನಿಂತು ಮಹಿಳೆಯರ ಹರಸಾಹಸ

ಹಾವೇರಿ: ಶುಕ್ರವಾರ ದೇವಗಿರಿಯಿಂದ ಹಾವೇರಿ ಕಡೆಗೆ ಬರುತ್ತಿದ್ದ ಟಂಟಂ ವಾಹನವೊಂದರ ಹಿಂದೆ ಮಹಿಳೆಯರಿಬ್ಬರು ಫುಟ್‌ರೆಸ್ಟ್ ಮೇಲೆ ನಿಂತು ಹರಸಾಹಸ ಮಾಡುತ್ತ ಪ್ರಯಾಣಿಸುತ್ತಿದ್ದ ಭಯಾನಕ ದೃಶ್ಯ ಕ್ಯಾಮರಾ ಕಣ್ಣಿಗೆ ಕಂಡದ್ದು ಹೀಗೆ. ಇದು ಜಿಲ್ಲೆಯ ಸಾರಿಗೆ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.