ಜಿಲ್ಲೆ

ಹಾವೇರಿ ತಾ.ಪಂ.ಸಾಮಾನ್ಯ ಸಭೆ 27ರಂದು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕು ಸಾಮಾನ್ಯ ಸಭೆ ನ.27ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಲಿದೆ ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭರತ ಹೆಗಡೆ ತಿಳಿಸಿದ್ದಾರೆ.