ಜಿಲ್ಲೆ

ಹಾವೇರಿ ಡಿಎಆರ್ ಘಟಕದಲ್ಲಿ ಎಸ್‌ಪಿ ಯಶೋಧಾ ವಂಟಗೋಡಿ ಆಯುಧ ಪೂಜೆ ಅಂಗವಾಗಿ ವಾಹನಗಳ ಪೂಜೆ ನೆರವೇರಿಸಿದರು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ಡಿಎಆರ್ ಘಟಕದಲ್ಲಿ ಬುಧವಾರ ಎಸ್‌ಪಿ ಯಶೋಧಾ ವಂಟಗೋಡಿ ಅವರು ಆಯುಧ ಪೂಜೆ ಅಂಗವಾಗಿ ಪೊಲೀಸ್ ಇಲಾಖೆಯ ಬಂದೂಕುಗಳು, ಇತರ ಶಸಗಳು ಹಾಗೂ ವಿವಿಧ ವಾಹನಗಳ ಪೂಜೆ ನೆರವೇರಿಸಿದರು. ನಂತರ ನಗರದಲ್ಲಿ ವಾಹನಗಳ ರ‌್ಯಾಲಿ ನಡೆಯಿತು. ಡಿಎಆರ್ ಡಿವೈಎಸ್‌ಪಿ ಎಂ.ಎನ್.ಹನಕನಹಳ್ಳಿ, ಇತರರಿದ್ದರು.