ಜಿಲ್ಲೆ

ಎಸ್‌ಎಫ್‌ಐ ಕಚೇರಿಯಲ್ಲಿ ಸೋಮವಾರ ಬಾಲ ಸಂಘಂ ವತಿಯಿಂದ ದಾಸಶ್ರೇಷ್ಠ ಕನಕದಾಸರ ಜಯಂತಿ

ಹಾವೇರಿ: ಶಿವಾಜಿ ನಗರದ ಎಸ್‌ಎಫ್‌ಐ ಕಚೇರಿಯಲ್ಲಿ ಸೋಮವಾರ ಬಾಲ ಸಂಘಂ ವತಿಯಿಂದ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಯಿತು. ಧನುಷ ದೊಡ್ಡಮನಿ, ತೇಜಸ್ ಎನ್.ಡಿ., ಅನುಪಮಾ ಕೆ., ಅಭಯ ಬಂಡಿವಡ್ಡರ, ದಾನೇಶ್ವರಿ ಮರಳಿಹಳ್ಳಿ, ಫೈಝಾನ್ ರಾಣೆಬೆನ್ನೂರ, ಆದಿತ್ಯ ಮಿರಜಕರ, ಅಯಾನ್ ಭಾಗವಾನ ಇದ್ದರು.