ಜಿಲ್ಲೆ

ನವೆಂಬರ್ 13ರಂದು ಶಿಗ್ಗಾಂವಿ ಉಪಚುನಾವಣೆ; ನವೆಂಬರ್ 23ಕ್ಕೆ ಫಲಿತಾಂಶ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನವೆಂಬರ್ 13ರಂದು ಶಿಗ್ಗಾಂವಿ ಉಪಚುನಾವಣೆ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ.

ನವೆಂಬರ್ 23ಕ್ಕೆ ಉಪಚುನಾವಣೆ ಫಲಿತಾಂಶ ಪ್ರಕಟಿಸಿದ ಚುನಾವಣಾ ಆಯೋಗದ ಆಯುಕ್ತ ರಾಜೀವ ಕುಮಾರ

ಅಕ್ಟೋಬರ್ 18ರಿಂದ 25ರಂದು ನಾಮಪತ್ರ ಸಲ್ಲಿಕೆ.‌ ಅ.30 ನಾಮಪತ್ರ ವಾಪಸ್ ಪಡೆಯಲು ಅವಕಾಶ.