ಜಿಲ್ಲೆ

ಆಕಳ ಸಗಣಿಯ ಭರಣಿಯಲ್ಲಿ ತಯಾರಿಸಿದ ಗಣೇಶ ಮೂರ್ತಿ

ಕೇಶವಮೂರ್ತಿ ಬೇಲೂರಪ್ಪನವರ

ಸವಣೂರ: ತಾಲೂಕಿನ ಕುರುಬರ ಮಲ್ಲೂರ ಗ್ರಾಮದ ಪ್ರಸಿದ್ಧ ಆಕಳ ಸಗಣಿಯ ಭರಣಿಯಲ್ಲಿ ತಯಾರಿಸಿದ ಗಣೇಶ ಮೂರ್ತಿಗಳಿಗೆ ಕಲಾವಿದ ಯಲ್ಲಪ್ಪ ದೊಡ್ಡಮನಿ ಹಾಗೂ ಪತ್ನಿ ನಯನಾ ಶುಕ್ರವಾರ ಅಂತಿಮ ಸ್ಪರ್ಶ ನೀಡಿದರು.