ಜಿಲ್ಲೆ

ಜಿಲ್ಲೆ ಸೇರಿ ವಿವಿಧೆಡೆ ಸೋಮವಾರ ಭರ್ಜರಿ ಮಳೆ

ಕೇಶವಮೂರ್ತಿ ಬೇಲೂರಪ್ಪನವರ

ಜಿಲ್ಲಾ ಕೇಂದ್ರ ಹಾವೇರಿ ನಗರ, ಗ್ರಾಮೀಣ ಪ್ರದೇಶ, ಹಿರೇಕೆರೂರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಭರ್ಜರಿ ಮಳೆ ಸುರಿದಿದೆ. ಬೆಳಗ್ಗೆಯಿಂದ ಸಂಜೆವರೆಗೆ ಭಾರೀ ಬಿಸಿಲು ಕಾಣಿಸಿಕೊಂಡಿತ್ತು.  ಹಾವೇರಿ ನಗರದಲ್ಲಿ ಸೋಮವಾರ ಮಳೆ ಸುರಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಕೊಡೆ ಹಿಡಿದು ಸಾಗಿದರು.