ಜಿಲ್ಲೆ

ಪಿಎಂ ಗ್ರಾಮ ಸಡಕ್ ಕಾಮಗಾರಿ ವೀಕ್ಷಣೆ ಇಂದಿನಿಂದ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲೆಯ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-3ರ ಕಾಮಗಾರಿಗಳ ಪರಿವೀಕ್ಷಣೆಯನ್ನು ಸೆ.20ರಿಂದ ಎನ್.ಕ್ಯೂ.ಎಂ. ಸಾಲುಂಕೆ ದಿಲೀಪ ಅಕ್ರಮಜಿ ಕೈಗೊಳ್ಳಲಿದ್ದಾರೆ ಎಂದು ಹಾವೇರಿ ಯೋಜನಾ ಅನುಷ್ಠಾನ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.