ಹಾವೇರಿ: ಮಕ್ಕಳಿಗೆ ಒಂಟೆ ಸವಾರಿ ಮಾಡಿಸಲೆಂದು ಹಾವೇರಿಗೆ ಆಗಮಿಸಿದ್ದ ಎರಡು ಒಂಟೆಗಳು ಮಂಗಳವಾರ ಸುಡು ಬಿಸಿಲಲ್ಲಿ ಮಾಲೀಕರನ್ನು ಹಿಂಬಾಲಿಸಿಕೊಂಡು ರಾಜ ಗಾಂಭೀರ್ಯವಾಗಿ ಹೊರಟಿದ್ದು ಕ್ಯಾಮರಾ ಕಣ್ಣಿಗೆ ಕಂಡದ್ದು ಹೀಗೆ..ಚಿತ್ರ: ಸಂಜು ರಿತ್ತಿ