ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ರಮೇಶ ಪಾಲನಕರಗೆ ಸನ್ಮಾನ
ಹಾವೇರಿ: ನವದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಹಾವೇರಿಯ ವಿಶ್ವಕರ್ಮ ಯೋಜನೆಯ ಫಲಾನುಭವಿ ರಮೇಶ ಪಾಲನಕರ ಅವರನ್ನು ಹಾವೇರಿಯಲ್ಲಿ ಮಂಗಳವಾರ ಮಾಜಿ ಸಚಿವ ಎಸ್.ಎ.ರಾಮದಾಸ ಸನ್ಮಾನಿಸಿದರು. ಡಾ.ಬಸವರಾಜ ಕೇಲಗಾರ, ಸಿದ್ದರಾಜ ಕಲಕೋಟಿ, ಶಿವರಾಜ ಸಜ್ಜನರ, ಭಾರತಿ ಜಂಬಗಿ, ಇತರರಿದ್ದರು.