ಜಿಲ್ಲೆ

ನೃತ್ಯ ವಿಲಾಸ ಕಾರ್ಯಕ್ರಮ; ದಶಾವತಾರ ನೃತ್ಯ ರೂಪಕ

ಹಾವೇರಿ: ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಹಾವೇರಿ ಶಾಖೆಯ ವತಿಯಿಂದ ಹಾವೇರಿಯ ಗೆಳೆಯರ ಬಳಗ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ನೃತ್ಯ ವಿಲಾಸ ಕಾರ್ಯಕ್ರಮದಲ್ಲಿ ಡಾ.ಸಹನಾ ಭಟ್ಟ ನಿರ್ದೇಶನದಲ್ಲಿ ಕಲಾವಿದರು ದಶಾವತಾರ ನೃತ್ಯ ರೂಪಕ ಪ್ರಸ್ತುತಪಡಿಸಿದರು. ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ, ಡಯಟ್ ಉಪನ್ಯಾಸಕ ಎಸ್.ಎಸ್.ಅಡಿಗ, ಲಕ್ಷ್ಮೀ ಪಾಟೀಲ, ಇತರರಿದ್ದರು.