ಜಿಲ್ಲೆ

ಹಾವೇರಿಯ ವಿವಿಧ ಕಾಮಗಾರಿಗಳಿಗೆ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಚಾಲನೆ

ಹಾವೇರಿ: ಹಾವೇರಿಯ ಬಸವೇಶ್ವರನಗರ ಹಾಗೂ ಮೆಹಬೂಬ ನಗರದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ 78.93 ಲಕ್ಷ ರೂ. ಮೌಲ್ಯದ ವಿವಿಧ ಕಾಮಗಾರಿಗಳಿಗೆ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಬುಧವಾರ ಚಾಲನೆ ನೀಡಿದರು.