ಜಿಲ್ಲೆ

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮಾಧ್ಯಮ ವಿಭಾಗದ ಸಭೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕ ಕರುಣಾಕರ ಕಾಸಲೆ ನೇತೃತ್ವದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮಾಧ್ಯಮ ವಿಭಾಗದ ಸಭೆ ಜರುಗಿತು. ಧಾರವಾಡ ವಿಭಾಗ ಪ್ರಭಾರಿ ಸಿದ್ಧನಗೌಡರ, ರಾಜ್ಯ ಸಮಿತಿ ಸದಸ್ಯರಾದ ಶರತ ಹೆಗಡೆ, ಡಾ.ಲಕ್ಷ್ಮಣ, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಸಂತೋಷ ಆಲದಕಟ್ಟಿ, ನಂಜುಡೇಶ ಕಳ್ಳೇರ, ನಿರಂಜನ ಹೆರೂರ, ಮಂಜುನಾಥ ಗಾಣಿಗೇರ, ವರುಣ ಆನವಟ್ಟಿ, ಕಿರಣಕುಮಾರ ಕೋಣನವರ, ಇತರರಿದ್ದರು.