ಹಾವೇರಿ: ಅಶ್ವಿನಿ ನಗರದ ಜಗದೀಶ ಕನವಳ್ಳಿ ಅವರ ಮನೆಯಲ್ಲಿ ಮಂಗಳವಾರ ಮಧ್ಯರಾತ್ರಿ ಒಂದೇ ಗಿಡದಲ್ಲಿ 16 ಬ್ರಹ್ಮ ಕಮಲ ಅರಳಿತ್ತು. ಮಕ್ಕಳಾದಿಯಾಗಿ ಕುಟುಂಬ ಸದಸ್ಯರು, ಅಕ್ಕಪಕ್ಕದ ಮನೆಯ ಸದಸ್ಯರು ಸುಂದರವಾದ ಹೂವುಗಳನ್ನು ಕಂಡು ಸಂತಸಪಟ್ಟರು.