ಜಿಲ್ಲೆ

ಜಿಲ್ಲಾ ನ್ಯಾಯಾಂಗ ಘಟಕದಲ್ಲಿ 26 ಜವಾನ ಹುದ್ದೆಗಳ ಆನ್‌ಲೈನ್ ಅರ್ಜಿ ಆಹ್ವಾನ

ಹಾವೇರಿ: ಹಾವೇರಿ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ 26 ಜವಾನ ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಜುಲೈ 3ರಿಂದ ಆಗಸ್ಟ್ 1ರೊಳಗಾಗಿ ವೆಬ್‌ಸೈಟ್https:haveri.dcourts.gov/notice-category/recruitments ಅಥವಾ https:haveri.dcourts.gov/online-recruitment ಮೂಲಕ ಅರ್ಜಿ ಸಲ್ಲಿಸಬೇಕು.