ಜಿಲ್ಲೆ

ಜಿತೇಂದ್ರಗೆ ಪಿಎಚ್‌ಡಿ ಪ್ರದಾನ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹಾನಗಲ್ಲನ ಶ್ರೀ ಕುಮಾರೇಶ್ವರ ಬಿಎಡ್ ಮಹಾವಿದ್ಯಾಲಯದ ಉಪನ್ಯಾಸಕ ಜಿತೇಂದ್ರ ಜಿ.ಟಿ. ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ.
‘ಎಫೆಕ್ಟಿವ್‌ನೆಸ್ ಆಫ್ ಸೆಲ್-ಇಬ್‌ಸ್ಟ್ರಕ್ಷನಲ್ ಬೇಸ್ಡ್ ಕಂಪ್ಯೂಟರ್ ಪ್ಯಾಕೇಜ್ ಆನ್ ಅಚೀವ್‌ಮೆಂಟ್ ಇನ್ ಸೈನ್ಸ್ ಆಫ್ ಸ್ಟಾೃಂಡರ್ಡ್ ಸ್ಟುಡೆಂಸ್ಟ್’ ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ್ದರು. ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಆರ್.ಮದನಕರ ಮಾರ್ಗದರ್ಶನ ಮಾಡಿದ್ದರು ಎಂದು ಪ್ರಕಟಣೆ ತಿಳಿಸಿದೆ.