ಹಾವೇರಿ: ಸಮೀಪದ ಹೆಗ್ಗೇರಿ ಕೆರೆಯಲ್ಲಿ ಗುರುವಾರ ಎರಡು ಹಾವಕ್ಕಿ (ಸ್ನೇಕ್ ಬರ್ಡ್)ಗಳ ಕಾದಾಟದ ಛಾಯಾಚಿತ್ರಗಳನ್ನು ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.