ಹಾವೇರಿಯಲ್ಲಿನಿರಂತರ ಮಳೆ ಹಿನ್ನೆಲೆ; ಆ.20ರಂದು ಶಾಲಾ, ಕಾಲೇಜ್ ಗೆ ರಜೆ; ಜಿಲ್ಲಾಧಿಕಾರಿ ಆದೇಶ
ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆ.20ರಂದು ಶಾಲಾ, ಕಾಲೇಜ್ ಹಾಗೂ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶಿಸಿದ್ದಾರೆ.