ಜಿಲ್ಲೆ

ಹಂದಿಗನೂರ ಗ್ರಾಪಂ ಆವರಣದಲ್ಲಿ ಸ್ವಾತಂತ್ರೊೃೀತ್ಸವ ಧ್ವಜಾರೋಹಣ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕು ಹಂದಿಗನೂರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಗ್ರಾಪಂ ಅಧ್ಯಕ್ಷ ಉಮೇಶ ನಾ ಮಾಮಲೆದೇಸಾಯಿ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಉಪಾಧ್ಯಕ್ಷೆ ರೇಣುಕಾ ದೇವರಮನಿ, ಸದಸ್ಯರಾದ ಅಪ್ಪಣ್ಣ ಮಾಮಲೆದೇಸಾಯಿ, ವೀರಪ್ಪ ಹಗಿಮನಿ, ರವಿ ಪಾಟೀಲ, ಪಿಡಿಒ ಬಸವರಾಜ ಸಂಶಿ, ಇತರರಿದ್ದರು.