ಜಿಲ್ಲೆ

ಮದ್ಯಮಾರಾಟ ನಿಷೇಧ ಆದೇಶ

ಹಾವೇರಿ: ಗಣೇಶ ವಿಸರ್ಜನೆ ನಿಮಿತ್ತ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಣೆಬೆನ್ನೂರ ಶಹರದಲ್ಲಿ ಅ.4ರ ಬೆಳಗ್ಗೆ 6ರಿಂದ ಅ.5ರ ಬೆಳಗ್ಗೆ 6ರವರಗೆ ಹಾಗೂ ಅ.8ರ ಬೆಳಗ್ಗೆ 6ರಿಂದ ಅ.9ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಿಡಿಸಿದ್ದಾರೆ.