ಜಿಲ್ಲೆ

ಡಾ.ವಿ.ಕೃ.ಗೋಕಾಕ ಅವರ ಜನ್ಮ ದಿನಾಚರಣೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಡಾ.ವಿ.ಕೃ.ಗೋಕಾಕ ಅವರ ಜನ್ಮ ದಿನಾಚರಣೆ ಅಂಗವಾಗಿ ಹಾವೇರಿ ನಗರದ ಗುರುಭವನ ಪಕ್ಕದ ಡಾ.ವಿ.ಕೃ.ಗೋಕಾಕರ ಪುತ್ಥಳಿಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾಲಾರ್ಪಣೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ಸಾಹಿತಿ ಸತೀಶ ಕುಲಕರ್ಣಿ, ಇತರರು ಇದ್ದರು.