ಹಾವೇರಿ: ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸವಣೂರ ಮೂಲದ ಗಾಯಾಳುಗಳ ಆರೋಗ್ಯವನ್ನು ಹಾವೇರಿ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಬುಧವಾರ ವಿಚಾರಿಸಿದರು.