ಜಿಲ್ಲೆ

ಹಾವೇರಿ ದಾನಮ್ಮದೇವಿ ದೇವಿಗೆ ವಿಶೇಷ ಅಲಂಕಾರ

ಹಾವೇರಿ: ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಗುರುವಾರ ದಸರಾ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.