ಹಾವೇರಿ ನಗರಸಭೆಯಿಂದ ನಿರ್ಮಿಸಲಾದ ಶೌಚಗೃಹಗಳನ್ನು ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸಿದರು
ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ನಗರದ ನಗರಸಭೆ ಕಚೇರಿ ಎದುರು, ಎಲ್‌ಬಿಎಸ್ ಮಾರುಕಟ್ಟೆ, ಚಾವಡಿ ಕಟ್ಟಿ ಹಾಗೂ ಕೊರಗರ ಓಣಿಯಲ್ಲಿ ನಗರಸಭೆ ವತಿಯಿಂದ ನಿರ್ಮಿಸಲಾದ ಶೌಚಗೃಹಗಳ ಕಟ್ಟಡಗಳನ್ನು ಶಾಸಕ ರುದ್ರಪ್ಪ ಲಮಾಣಿ ಇತ್ತೀಚೆಗೆ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ಇತರರಿದ್ದರು.