Cropped shot of an unrecognisable woman holding her hands out for water from a tap in nature 
ಜಿಲ್ಲೆ

ಹಾವೇರಿ ನಗರ; ಇಂದಿನಿಂದ ನೀರು ಪೂರೈಕೆ ಸ್ಥಗಿತ

ಹಾವೇರಿ: ನಗರದ ಜಲಶುದ್ದೀಕರಣ ಘಟಕದಲ್ಲಿ ರಿಪೇರಿ ಕಾಮಗಾರಿ ಇರುವುದರಿಂದ ಆ.13ರಿಂದ 17ರವರೆಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

ದುರಸ್ಥಿ ಕಾಮಗಾರಿ ಇರುವ ಕಾರಣ ಐದು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಒಂದು ವೇಳೆ ನೀರು ಸರಬರಾಜು ಪ್ರಾರಂಭವಾದರೆ ಅದನ್ನು ಕೇವಲ ಬಳಸುವುದಕ್ಕೆ ಮಾತ್ರ ಉಪಯೋಗಿಸಕೊಳ್ಳಬೇಕು ಹೊರತು ಕುಡಿಯಲು ಬಳಸಬಾರದು. ಸಾರ್ವಜನಿಕರು ಸಹಕರಿಸಬೇಕು ಎಂದು ಹಾವೇರಿ ನಗರಸಭೆ ಪ್ರಕಟಣೆಯಲ್ಲಿ ಕೋರಿದೆ.