ಹಾವೇರಿ: ನಗರಸಭೆ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಆಶ್ರಯ ಸಮಿತಿ ಅಧ್ಯಕ್ಷ ಜಗದೀಶ ಬೆಟಗೇರಿ, ಸದಸ್ಯರಾದ ಸಂಜೀವಕುಮಾರ ನೀರಲಗಿ, ಚೈತ್ರಾ ಹತ್ತಿ, ಕವಿತಾ ಯಲವಗಿಮಠ, ಪ್ರಸನ್ನ ಧಾರವಾಡಕರ, ಗಿರೀಶ ತುಪ್ಪದ, ಪೌರಾಯುಕ್ತ ಕಾಂತರಾಜ, ಇತರ ಸದಸ್ಯರು ಇದ್ದರು.