ಬ್ಯಾತನಾಳ ಕೆರೆಯಲ್ಲಿ ಅಮೇರಿಕನ್ ಕೂಟ್ ಪಕ್ಷಿ ತನ್ನ ಮರಿಗಳೊಂದಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾದ ದೃಶ್ಯ
ಹಾನಗಲ್ಲ: ತಾಲೂಕಿನ ಕೂಸನೂರು ಬಳಿ ಬ್ಯಾತನಾಳ ಕೆರೆಯಲ್ಲಿ ಬಿಳಿ ಕೊಕ್ಕಿನ ಕಪ್ಪು ಬಣ್ಣದ ಅಮೇರಿಕನ್ ಕೂಟ್ ಪಕ್ಷಿ ತನ್ನ ಮರಿಗಳೊಂದಿಗೆ ಈಜುತ್ತಾ ಮರಿಗಳಿಗೆ ಗುಟುಕು ನೀಡುತ್ತ ವಿಹರಿಸುತ್ತಿದ್ದ ವೇಳೆ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕ ಮಾಲತೇಶ ಅಂಗೂರ ಕ್ಯಾಮರಾ ಕಣ್ಣಿಗೆ ಸೆರೆಯಾದ ಸುಂದರ ದೃಶ್ಯ.