ಜಿಲ್ಲೆ

ಮೊಟೇಬೆನ್ನೂರು ಬಳಿ ಭೀಕರ ರಸ್ತೆ ಆಪಘಾತ ಮೂವರು ಸಾವು

ಹಾವೇರಿ: ಓರ್ವ ಮಹಿಳೆ ಓರ್ವ ಪುರುಷ, ಒಂದು ಮಗು ಸಾವು, ಮತ್ತೊಂದು ಮಗುವಿನ‌‌ ಸ್ಥಿತಿ ಗಂಭೀರ

ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಬಳಿ ನಡೆದ ಘಟನೆ

ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ

ಬೈಕ್ ಸವಾರರಿಗೆ ಹಿಂಬದಿಯಿಂದ ಗುದ್ದಿ ಪರಾರಿಯಾದ ಲಾರಿ ಚಾಲಕ

ಆಕ್ಸಿಡೆಂಟ್ ಬಳಿಕ ಲಾರಿ ಬಿಟ್ಟು ಓಡಿ ಹೋದ ಲಾರಿ ಚಾಲಕ

ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ಸ್ಥಳದಲ್ಲಿ ಸಾವು

ಲಾರಿ ಗುದ್ದಿದ ರಭಸಕ್ಕೆ ಮೃತದೇಹಗಳು ಛೀದ್ರ ಛಿದ್ರ

ಮೃತದೇಹಗಳು ಛಿದ್ರಗೊಂಡ ಹಿನ್ನೆಲೆ ಪತ್ತೆಯಾಗದ ಮೃತರ ಗುರುತುಗಳು

ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿ ಮತ್ತು ಬೈಕ್.