ಜಿಲ್ಲೆ

ಮನೆಯಿಂದ ಮತದಾನ ಮಾಡಿದ ಬ್ಯಾಡಗಿ ಶತಾಯುಷಿ 106 ವರ್ಷದ ಖಾದರಬಿ ಪಠಾಣ

ಬ್ಯಾಡಗಿ: ಪಟ್ಟಣದ ಶಿಕ್ಷಕರ ಕಾಲನಿಯ ನಿವಾಸಿ ಶತಾಯುಷಿ 106 ವರ್ಷದ ಖಾದರಬಿ ಪಠಾಣ ಶನಿವಾರ ಮನೆಯಿಂದ ಮತದಾನ ಮಾಡಿದರು. ಮತಗಟ್ಟೆ ಅಧಿಕಾರಿಗಳು ಇದ್ದರು.