ಹಾವೇರಿ ಬೆಂಕಿ ತಗುಲಿದ ಸ್ಥಳಕ್ಕೆಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ ಭೇಟಿ
ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ನಗರದ ಕೇಂದ್ರೀಯ ಬಸ್ ನಿಲ್ದಾಣದ ನೆಗಳೂರ ಫರ್ನಿಚರ್ ಮಳಿಗೆಗೆ ಬೆಂಕಿ ತಗುಲಿದ ಸ್ಥಳಕ್ಕೆ ಬುಧವಾರ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರಾದ ಅಲಹಾಜ ಜಮಾದಾರ, ಇತರರಿದ್ದರು.