ಜಿಲ್ಲೆ

ಹಾವೇರಿ ಹರಸೂರ ಬಣ್ಣದ ಮಠದಲ್ಲಿ ಕಾರ್ತಿಕೋತ್ಸವ ಮಹೋತ್ಸವ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ಹರಸೂರ ಬಣ್ಣದ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ತಿಕೋತ್ಸವ ಮಹೋತ್ಸವಕ್ಕೆ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ವಕೀಲ ಎಸ್.ಆರ್.ಹೆಗಡೆ, ವಿಜಯಕುಮಾರ ಗೊಡಚಿ, ಜಗದೀಶ ಕಾನವಳ್ಳಿ, ಮಡಿವಾಳಪ್ಪ ಸಾತೇನಹಳ್ಳಿ, ಬಸವರಾಜ ಜಾಬಿನ, ಮುತ್ತುರಾಜ ಮುಷ್ಠಿ, ಇತರರಿದ್ದರು.