ಜಿಲ್ಲೆ

ಆಲದಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕು ಆಲದಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಇತ್ತೀಚೆಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಗಂಗಾಧರ ಜಾವೂರ, ಗ್ರಂಥಾಲಯ ಉಸ್ತುವಾರಿ ಶಿವನಗೌಡ, ಸಮೀರ್ ಯಲವದಹಳ್ಳಿ, ವಿ.ಎಸ್ ಫಕ್ಕೀರಗೌಡ್ರ, ರುದ್ರೇಶ ಹಳ್ಳಿಕೇರಿ, ನಾಗರಾಜ ದಶಮನಿ, ಪೂರ್ಣಿಮಾ ದಶಮನಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ, ಅಕ್ಕಮಹಾದೇವಿ ಹಾನಗಲ್ಲ, ಇತರರಿದ್ದರು.