ಹಾವೇರಿ: ತಾಲೂಕಿನ ಅಕ್ಕೂರ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಶಾಸಕ ರುದ್ರಪ್ಪ ಲಮಾಣಿ ಅನಾವರಣಗೊಳಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕಾಧ್ಯ ಎಂ.ಎಂ ಮೈದೂರ, ಮರಾಠ ಸಮಾಜದ ಜಿಲ್ಲಾಧ್ಯಕ್ಷ ಎಂ.ಎನ್ ವೆಂಕೋಜಿ, ಪರಮೇಶಪ್ಪ ಸಾಲಿಮಠ, ಅರ್ಜುನಪ್ಪ ಪವಾರ, ಚನ್ನವೀರಗೌಡ್ರ ರಾಮನಗೌಡ್ರ, ಹೊಸರಿತ್ತಿ ಗ್ರಾಪಂ ಅಧ್ಯಕ್ಷ ಸತೀಶ ಜಂಗಳಿ, ಹರೀಶ ಮಾಗಡಿಮಠ, ಷರೀಫ ಹೊಸಮನಿ, ಹೊನ್ನವ್ವ ಲೆಂಕೆಮ್ಮನವರ, ನೇತ್ರಾ ಮರಿಗೌಡ್ರ, ವಿನೋದ ತುಕ್ಕಮ್ಮನವರ, ರಘುವೀರ ಚವ್ಹಾಣ, ನಿಂಗಪ್ಪ ಆರೇರ, ಮಾರುತಿ ಜಾಧವ, ಇತರರಿದ್ದರು.